ಶಿಮ್ಲಾ: ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ, ಪ್ಯಾಂಟ್‌ನಲ್ಲಿ ಚೇಳು ಬಿಟ್ಟ ಶಾಲಾ ಶಿಕ್ಷಕರು; ಮೂವರ ವಿರುದ್ಧ ಪ್ರಕರಣ ದಾಖಲು

ಎಂಟು ವರ್ಷದ ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ, ಆತನ ಪ್ಯಾಂಟ್‌ನಲ್ಲಿ ಚೇಳು ಬಿಟ್ಟಿದ್ದಕ್ಕಾಗಿ ಹಿಮಾಚಲ ಪ್ರದೇಶದ ಶಿಮ್ಲಾದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಸೇರಿದಂತೆ ಮೂವರು ಶಿಕ್ಷಕರ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಲಾಗಿದೆ ಎಂದು ‘ಸ್ಕ್ರೋಲ್.ಇನ್’ ವರದಿ ಮಾಡಿದೆ. ರೋಹ್ರು ಉಪವಿಭಾಗದ ಖಡ್ಡಪಾನಿ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯ 1 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಮುಖ್ಯೋಪಾಧ್ಯಾಯ ದೇವೇಂದ್ರ, ಶಿಕ್ಷಕರಾದ ಬಾಬು ರಾಮ್ ಮತ್ತು ಕೃತಿಕಾ ಠಾಕೂರ್ ಸುಮಾರು ಒಂದು ವರ್ಷದಿಂದ ಆಗಾಗ್ಗೆ ದೈಹಿಕ ಹಲ್ಲೆ ನಡೆಸುತ್ತಿದ್ದರು … Continue reading ಶಿಮ್ಲಾ: ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ, ಪ್ಯಾಂಟ್‌ನಲ್ಲಿ ಚೇಳು ಬಿಟ್ಟ ಶಾಲಾ ಶಿಕ್ಷಕರು; ಮೂವರ ವಿರುದ್ಧ ಪ್ರಕರಣ ದಾಖಲು