ಶಿವಮೊಗ್ಗ | ಮಠದ ಆಶ್ರಯ ಕೇಂದ್ರದಲ್ಲಿದ್ದ ಮೇಘಾಲಯ ಮೂಲದ 22 ಮಕ್ಕಳ ರಕ್ಷಣೆ

ಹೊಳೆಹೊನ್ನೂರು ಬಳಿಯ ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಂ ನಡೆಸುತ್ತಿರುವ ಕಟ್ಟಡದಲ್ಲಿ ವಾಸಿಸುತ್ತಿದ್ದ 11 ರಿಂದ 15 ವರ್ಷದೊಳಗಿನ 22 ಮೇಘಾಲಯ ಬಾಲಕರನ್ನು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಂಜುನಾಥ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ರಕ್ಷಿಸಿದೆ ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿದೆ. ಶಿವಮೊಗ್ಗ | ಮಠದ  ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಂಜುನಾಥ್, ಮೇಘಾಲಯದ 22 ಅಪ್ರಾಪ್ತ ಬಾಲಕರು ಕುಡ್ಲಿಯಲ್ಲಿರುವ ಮಠದಿಂದ ನಡೆಸಲ್ಪಡುವ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ ಎಂದು ಚೈಲ್ಡ್‌ಲೈನ್ ಇಂಡಿಯಾಗೆ ದೂರು … Continue reading ಶಿವಮೊಗ್ಗ | ಮಠದ ಆಶ್ರಯ ಕೇಂದ್ರದಲ್ಲಿದ್ದ ಮೇಘಾಲಯ ಮೂಲದ 22 ಮಕ್ಕಳ ರಕ್ಷಣೆ