ಆಘಾತಕಾರಿ ಭದ್ರತಾ ಲೋಪ: ಚುನಾವಣಾ ಆಯೋಗದ ಮತದಾರರ ಪೋರ್ಟಲ್‌ನಲ್ಲಿ ‘ವೈಫಲ್ಯ’ ಬಯಲಿಗೆಳೆದ ಮಾಜಿ IAS ಅಧಿಕಾರಿ ಕಣ್ಣನ್ ಗೋಪಿನಾಥನ್

ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದ ಸುಮಾರು 5 ಸಾವಿರಕ್ಕೂ ಹೆಚ್ಚು ಮತದಾರರ ಅಳಿಸುವಿಕೆ ವಿವಾದದ ನಂತರ, ಭಾರತದ ಚುನಾವಣಾ ಡಿಜಿಟಲ್ ವ್ಯವಸ್ಥೆಗಳ ಭದ್ರತೆಯ ಕುರಿತು ಗಂಭೀರ ಕಳವಳಗಳು ಹುಟ್ಟಿಕೊಂಡಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಮಾಜಿ ಐಎಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಕಣ್ಣನ್ ಗೋಪಿನಾಥನ್ ಅವರು ಸ್ವತಂತ್ರವಾಗಿ ಚುನಾವಣಾ ಆಯೋಗದ ‘ವೋಟರ್ ಹೆಲ್ಪ್‌ಲೈನ್ ಅಪ್ಲಿಕೇಶನ್’ (VHA) ಮತ್ತು voters.eci.gov.in ಪೋರ್ಟಲ್‌ನ ಭದ್ರತಾ ವಿಮರ್ಶೆಯನ್ನು ನಡೆಸಿದ್ದಾರೆ. ಅವರ ತನಿಖಾ ವರದಿಗಳು X (ಹಿಂದಿನ ಟ್ವಿಟರ್) ನಲ್ಲಿ ಸಾರ್ವಜನಿಕಗೊಂಡಿದ್ದು, ಡಿಜಿಟಲ್ ಯುಗದಲ್ಲಿ … Continue reading ಆಘಾತಕಾರಿ ಭದ್ರತಾ ಲೋಪ: ಚುನಾವಣಾ ಆಯೋಗದ ಮತದಾರರ ಪೋರ್ಟಲ್‌ನಲ್ಲಿ ‘ವೈಫಲ್ಯ’ ಬಯಲಿಗೆಳೆದ ಮಾಜಿ IAS ಅಧಿಕಾರಿ ಕಣ್ಣನ್ ಗೋಪಿನಾಥನ್