ಅಂಗಡಿ ಹೆಸರು ಬದಲಿಸಲು ಮುಸ್ಲಿಂ ವ್ಯಾಪಾರಿಗೆ ಬೆದರಿಕೆ: ದೆಹಲಿಯಲ್ಲಿ ದ್ವೇಷದ ರಾಜಕಾರಣ ತಾರಕಕ್ಕೇರಿದೆ

ನವದೆಹಲಿ: ದೇಶದ ರಾಜಧಾನಿಯಲ್ಲಿ ಕೋಮುದ್ವೇಷ ಮತ್ತು ಅಲ್ಪಸಂಖ್ಯಾತರ ವಿರುದ್ಧದ ಕಿರುಕುಳ ಮತ್ತೆ ಮುನ್ನೆಲೆಗೆ ಬಂದಿದೆ. ನೈಋತ್ಯ ದೆಹಲಿಯ ಸಾಗರ್‌ಪುರ ಪ್ರದೇಶದಲ್ಲಿ, ‘ಹರಿಯಾಣ ಡೈರಿ ಮತ್ತು ಪನೀರ್ ಭಂಡಾರ್’ ಎಂಬ ಹೆಸರಿನ ಅಂಗಡಿ ನಡೆಸುತ್ತಿರುವ ಸಾಹಿಲ್ ಎಂಬ ಮುಸ್ಲಿಂ ವ್ಯಾಪಾರಿಯನ್ನು ಹಿಂದೂ ಸಂಘಟನೆಯ ನಾಯಕರು ಬೆದರಿಸಿ, ಅಂಗಡಿಯ ಹೆಸರನ್ನು ಬದಲಾಯಿಸಲು ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಈ ಬೆದರಿಕೆಯ ಸಂಪೂರ್ಣ ವಿವರಗಳನ್ನು ಕಾಣಬಹುದು. ಈ ಘಟನೆಯು ದೆಹಲಿಯಲ್ಲಿ ಮುಸ್ಲಿಮರು ತಮ್ಮ ವೃತ್ತಿ ಮತ್ತು ಜೀವನವನ್ನು … Continue reading ಅಂಗಡಿ ಹೆಸರು ಬದಲಿಸಲು ಮುಸ್ಲಿಂ ವ್ಯಾಪಾರಿಗೆ ಬೆದರಿಕೆ: ದೆಹಲಿಯಲ್ಲಿ ದ್ವೇಷದ ರಾಜಕಾರಣ ತಾರಕಕ್ಕೇರಿದೆ