ಅಸ್ಸಾಂನ ಧುಬ್ರಿಯಲ್ಲಿ ದುರ್ಗಾ ಪೂಜೆಯವರೆಗೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ವಿಸ್ತರಣೆ: ಮುಖ್ಯಮಂತ್ರಿ ಹಿಮಂತ ಬಿಸ್ವಾ ಆದೇಶ

ಧುಬ್ರಿ – ಅಸ್ಸಾಂನ ಧುಬ್ರಿ ಪ್ರದೇಶದಲ್ಲಿ ಹೆಚ್ಚು ವಿವಾದಾತ್ಮಕವಾದ ‘ಕಂಡಲ್ಲಿ ಗುಂಡು ಹಾರಿಸುವ’ (ಶೂಟ್ ಅಟ್ ಸೈಟ್) ಆದೇಶವು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ನಡೆಯುವ ದುರ್ಗಾ ಪೂಜಾ ಹಬ್ಬದ ಅಂತ್ಯದವರೆಗೂ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಬಾಂಗ್ಲಾದೇಶ ಗಡಿಯ ಸಮೀಪವಿರುವ ಧುಬ್ರಿ ಪಟ್ಟಣದಲ್ಲಿ ಜೂನ್ 13 ರಂದು ಕೋಮು ಗಲಭೆಗಳು ಭುಗಿಲೆದ್ದ ನಂತರ ರಾತ್ರಿ ವೇಳೆ ಈ ಆದೇಶವನ್ನು ಹೇರಲಾಗಿತ್ತು. ಈ ಆದೇಶವನ್ನು ಈ ವಾರ ವಿಸ್ತರಿಸಿದ್ದು ಜಿಲ್ಲೆಯಾದ್ಯಂತ … Continue reading ಅಸ್ಸಾಂನ ಧುಬ್ರಿಯಲ್ಲಿ ದುರ್ಗಾ ಪೂಜೆಯವರೆಗೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ವಿಸ್ತರಣೆ: ಮುಖ್ಯಮಂತ್ರಿ ಹಿಮಂತ ಬಿಸ್ವಾ ಆದೇಶ