ಸಿಕ್ಕಿಂ | ಸೇನಾ ಶಿಬಿರದಲ್ಲಿ ಭೂಕುಸಿತ, ಮೂವರು ಸೈನಿಕರು ಸಾವು, 6 ಮಂದಿ ನಾಪತ್ತೆ

ಉತ್ತರ ಸಿಕ್ಕಿಂನ ಚಾಟೆನ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಸೇನಾ ಶಿಬಿರದ ಮೇಲೆ ಭೂಕುಸಿತ ಸಂಭವಿಸಿದ್ದು, ಮೂವರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು, ಆರು ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸಿಕ್ಕಿಂ | ಸೇನಾ ಶಿಬಿರದಲ್ಲಿ ಭೂಕುಸಿತದಲ್ಲಿ ಗಾಯಗೊಂಡ ನಾಲ್ವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಕಾಣೆಯಾದ ಆರು ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮೃತರನ್ನು ಹವಾಲ್ದಾರ್ ಲಖ್ವಿಂದರ್ ಸಿಂಗ್, ಲ್ಯಾನ್ಸ್ ನಾಯಕ್ ಮುನೀಶ್ ಠಾಕೂರ್ ಮತ್ತು ಪೋರ್ಟರ್ ಅಭಿಷೇಕ್ ಲಖಾಡ ಎಂದು ಗುರುತಿಸಲಾಗಿದೆ. ಮಂಗನ್ ಜಿಲ್ಲೆಯ ಲಾಚೆನ್ ಪಟ್ಟಣದ ಬಳಿ … Continue reading ಸಿಕ್ಕಿಂ | ಸೇನಾ ಶಿಬಿರದಲ್ಲಿ ಭೂಕುಸಿತ, ಮೂವರು ಸೈನಿಕರು ಸಾವು, 6 ಮಂದಿ ನಾಪತ್ತೆ