ಅಂಚಿನ ಸಮುದಾಯಗಳ ಪ್ರಜಾಪ್ರಭುತ್ವ ಹಕ್ಕನ್ನು ‘ಎಸ್‌ಐಆರ್‌’ ವಿರೂಪಗೊಳಿಸಬಹು: ಥೋಳ್‌ ತಿರುಮಾವಲವನ್

ತಮಿಳುನಾಡಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳಿವೆ ಎಂದು ವಿಡುದಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಅಧ್ಯಕ್ಷ ಥೋಳ್‌ ತಿರುಮಾವಲವನ್ ಆರೋಪಿಸಿದ್ದಾರೆ. ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, “ತಮಿಳುನಾಡಿನಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಭಾರತ ಚುನಾವಣಾ ಆಯೋಗ (ಇಸಿಐ) ತಕ್ಷಣ ಮಧ್ಯಪ್ರವೇಶಿಸಬೇಕು. ದಲಿತ ಮತ್ತು ಅಲ್ಪಸಂಖ್ಯಾತ ಗಮನಾರ್ಹ ಜನಸಂಖ್ಯೆ ಹೊಂದಿರುವ ಹಲವಾರು ಕ್ಷೇತ್ರಗಳಲ್ಲಿ ಅಸ್ವಾಭಾವಿಕವಾಗಿ ಮತದಾರರ ಪಟ್ಟಿಯಿಂದ ಹೆಸರು ಅಳಿಸಲಾಗುತ್ತಿದೆ” ಎಂದು ಹೇಳಿದ್ದಾರೆ. … Continue reading ಅಂಚಿನ ಸಮುದಾಯಗಳ ಪ್ರಜಾಪ್ರಭುತ್ವ ಹಕ್ಕನ್ನು ‘ಎಸ್‌ಐಆರ್‌’ ವಿರೂಪಗೊಳಿಸಬಹು: ಥೋಳ್‌ ತಿರುಮಾವಲವನ್