ಅಸ್ಸಾಂನಲ್ಲಿ ಬಂಗಾಳಿ ಭಾಷಿಕರ ಪರಿಸ್ಥಿತಿ ಭೀಕರ: ಸತ್ಯಶೋಧನಾ ವರದಿ ಬಿಡುಗಡೆ
ನವದೆಹಲಿ: ಅಸ್ಸಾಂನ ಬಿಜೆಪಿ ಸರ್ಕಾರವು ಬಂಗಾಳಿ ಭಾಷೆ ಮಾತನಾಡುವ ಮುಸ್ಲಿಂ ಸಮುದಾಯವನ್ನು ಅನಿಯಂತ್ರಿತವಾಗಿ ಹೊರಹಾಕುವ ಆದೇಶಗಳ ಮೂಲಕ ಗುರಿಯಾಗಿಸಿಕೊಂಡಿದೆ. ಇದರಿಂದ ಅಸ್ಸಾಮಿನ ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂದು ನಾಗರಿಕ ಸಮಾಜದ ಸತ್ಯಾಶೋಧನಾ ಸಮಿತಿಯು ಗಂಭೀರವಾಗಿ ಆರೋಪಿಸಿದೆ. ಈ ಸಮುದಾಯವನ್ನು “ವಿದೇಶಿಯರು” ಎಂದು ಹಣೆಪಟ್ಟಿ ಕಟ್ಟಿ, ಅವರನ್ನು ನಿರಾಶ್ರಿತರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದೆ. ಸಿವಿಲ್ ರೈಟ್ಸ್ ಪ್ರೊಟೆಕ್ಷನ್ ಅಸೋಸಿಯೇಷನ್ (APCR) ಮತ್ತು ಕಾರ್ವಾನ್-ಎ-ಮೊಹಬ್ಬತ್ ಸಂಸ್ಥೆಗಳು ಆಯೋಜಿಸಿದ್ದ ತುರ್ತು ಸಾರ್ವಜನಿಕ ನ್ಯಾಯಮಂಡಳಿಯಲ್ಲಿ, ಕಾನೂನು ತಜ್ಞರು, ಅಧಿಕಾರಿಗಳು, ಸಂಶೋಧಕರು ಮತ್ತು ಮಾನವ ಹಕ್ಕುಗಳ … Continue reading ಅಸ್ಸಾಂನಲ್ಲಿ ಬಂಗಾಳಿ ಭಾಷಿಕರ ಪರಿಸ್ಥಿತಿ ಭೀಕರ: ಸತ್ಯಶೋಧನಾ ವರದಿ ಬಿಡುಗಡೆ
Copy and paste this URL into your WordPress site to embed
Copy and paste this code into your site to embed