ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿವಾದ; ಸಚಿವರ ವಿರೋಧದ ಬಳಿಕ ಪ್ರತ್ಯೇಕ ಸಭೆ ಕರೆದ ಸಿದ್ದರಾಮಯ್ಯ

ಜಾತಿಗಳ ಹೆಸರಿನ ವಿವಾದದಿಂದ ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಭವಿಷ್ಯವು ಅನಿಶ್ಚಿತವಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಪ್ರತ್ಯೇಕ ಸಭೆ ನಡೆಯಲಿದೆ. ಸಮೀಕ್ಷೆಯನ್ನು ಸೆಪ್ಟೆಂಬರ್ 22 ರಿಂದ ಆರಂಭಿಸಿ ಅಕ್ಟೋಬರ್ 7 ರ ನಡುವೆ ಮುಗಿಸಬೇಕಿತ್ತು. ಸಮೀಕ್ಷೆಗಾಗಿ ಸಿದ್ಧಪಡಿಸಲಾದ ಜಾತಿ ಪಟ್ಟಿಯ ಬಗ್ಗೆ ವಿವಾದ ಭುಗಿಲೆದ್ದಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದೊಳಗಿನ ಹೆಚ್ಚುತ್ತಿರುವ ಆಕ್ಷೇಪಣೆಗಳ ನಡುವೆ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಬಂದಿದ್ದಾರೆ. ಗುರುವಾರದ ನಡೆದ … Continue reading ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿವಾದ; ಸಚಿವರ ವಿರೋಧದ ಬಳಿಕ ಪ್ರತ್ಯೇಕ ಸಭೆ ಕರೆದ ಸಿದ್ದರಾಮಯ್ಯ