ಹೆತ್ತ ತಾಯಿಯನ್ನು ಕೊಲೆಗೈದ ಮಗ : ‘ಜನ್ಮ ನೀಡಿದ್ದಕ್ಕೆ ಕೊಂದೇ’ ಎಂದ!

ಯುವಕನೋರ್ವ ಹೆತ್ತ ತಾಯಿಯನ್ನು ಹತ್ಯೆಗೈದ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಾಮರಶ್ಶೇರಿಯಲ್ಲಿ ಜನವರಿ 18ರಂದು ನಡೆದಿದೆ. “ತನಗೆ ಜನ್ಮ ನೀಡಿದ್ದಕ್ಕೆ ಹತ್ಯೆ ಮಾಡಿದೆ” ಎಂದು ಯುವಕ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಝುಬೈದಾ ಕಾಯಿಕ್ಕಲ್ ಮೃತ ಮಹಿಳೆ. ಜನವರಿ 19 ಭಾನುವಾರ ಅದಿವಾರಂ ಟೌನ್ ಜುಮಾ ಮಸ್ಜಿದ್‌ನಲ್ಲಿ ಝುಬೈದಾ ಅವರ ಅಂತ್ಯ ಸಂಸ್ಕಾರ ನೆರವೇರಿದೆ. ಕಳೆದ 23 ವರ್ಷಗಳ ಹಿಂದೆಯೇ ಪತಿಯಿಂದ ವಿಚ್ಛೇದನ ಪಡೆದಿದ್ದ ಝುಬೈದಾ ಅವರು, ಬ್ರೈನ್‌ ಟ್ಯೂಮರ್‌ (ಮೆದುಳಿನ ಗೆಡ್ಡೆ) ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದರು. … Continue reading ಹೆತ್ತ ತಾಯಿಯನ್ನು ಕೊಲೆಗೈದ ಮಗ : ‘ಜನ್ಮ ನೀಡಿದ್ದಕ್ಕೆ ಕೊಂದೇ’ ಎಂದ!