ತಮಿಳುನಾಡು| ದೇವಸ್ಥಾನದ ಮಂಟಪ ಪ್ರವೇಶಿಸದಂತೆ ಇಳಯರಾಜ ಅವರನ್ನು ತಡೆದ ಸಿಬ್ಬಂದಿ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ದೇಶದ ಖ್ಯಾತ ಸಂಗೀತ ಸಂಯೋಜಕ, ರಾಜ್ಯಸಭಾ ಸಂಸದ ಇಳಯರಾಜ ಅವರು ತಮಿಳುನಾಡಿನ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿದಂತೆ ಅವರನ್ನು ಜೀಯರು ಹೊರಗೆ ಕಳುಹಿಸಿದ ಘಟನೆಯ ವಿಡಿಯೊಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಶ್ರೀವಿಲ್ಲಿಪುತ್ತೂರಿನ ಪ್ರಸಿದ್ಧ ಆಂಡಾಳ್ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಇಳಯರಾಜ ದೇವರ ದರ್ಶನ ಪಡೆದಿದ್ದರು. ಇಳಯರಾಜ ಅವರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಪರವಾಗಿ ಸ್ವಾಗತಿಸಲಾಯಿತು. ಇಳಯರಾಜ ಪೆರಿಯ ಪೆರುಮಾಳ್ ದೇಗುಲ, ನಂದವನಂ ಮತ್ತು ಆಂಡಾಳ್ ದೇಗುಲಕ್ಕೆ … Continue reading ತಮಿಳುನಾಡು| ದೇವಸ್ಥಾನದ ಮಂಟಪ ಪ್ರವೇಶಿಸದಂತೆ ಇಳಯರಾಜ ಅವರನ್ನು ತಡೆದ ಸಿಬ್ಬಂದಿ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ