ಮಣಿಪುರ | ಕುಕಿ ಬಂಡುಕೋರರ ವಿರುದ್ದ ‘ಬೃಹತ್ ಕಾರ್ಯಾಚರಣೆ’ ನಡೆಸಿ : ಕೇಂದ್ರಕ್ಕೆ ಎನ್‌ಡಿಎ ಮನವಿ

ಆಪಾದಿತ ಕುಕಿ ಬಂಡುಕೋರರ ವಿರುದ್ದ ಬೃಹತ್ ಕಾರ್ಯಾಚರಣೆ ನಡೆಸುವಂತೆ ಮತ್ತು ಅವರನ್ನು ‘ಕಾನೂನು ಬಾಹಿರ’ ಎಂದು ಘೋಷಿಸುವಂತೆ ಆಗ್ರಹಿಸಿ ಮಣಿಪುರದ ಆಡಳಿತರೂಢ ಎನ್‌ಡಿಎ ನಿರ್ಣಯ ಅಂಗೀಕರಿಸಿದೆ. ಆಪಾದಿತ ಕುಕಿ ಬಂಡುಕೋರರ ಗುಂಪನ್ನು ‘ಕಾನೂನುಬಾಹಿರ ಸಂಘಟನೆ’ ಎಂದು ಮುಂದಿನ ಏಳು ದಿನಗಳ ಒಳಗೆ ಘೋಷಿಸಬೇಕು. ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆ ಐದು ಕಣಿವೆ ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ ಅಥವಾ AFSPA, ಗಲಭೆ ಪೀಡಿತ ಪ್ರದೇಶಗಳಲ್ಲಿ … Continue reading ಮಣಿಪುರ | ಕುಕಿ ಬಂಡುಕೋರರ ವಿರುದ್ದ ‘ಬೃಹತ್ ಕಾರ್ಯಾಚರಣೆ’ ನಡೆಸಿ : ಕೇಂದ್ರಕ್ಕೆ ಎನ್‌ಡಿಎ ಮನವಿ