ರಾಜ್ಯ ಬಜೆಟ್ ನಂತರ ಹಾಲಿನ ಬೆಲೆ ಲೀಟರ್‌ಗೆ 5 ರೂ. ಹೆಚ್ಚಳ – ವರದಿ

ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆಯಾದ ಕೂಡಲೇ, ಒಂದು ಲೀಟರ್ ನಂದಿನಿ ಹಾಲಿನ ಬೆಲೆ 5 ರೂ.ಗಳಷ್ಟು ಹೆಚ್ಚಾಗಲಿದೆ ಎಂದು TNIE ಗುರುವಾರ ವರದಿ ಮಾಡಿದೆ. ಅಷ್ಟೆ ಅಲ್ಲದೆ, ಹಾಲಿನ ಪ್ರಮಾಣವೂ ಅಸ್ತಿತ್ವದಲ್ಲಿರುವ 1,050 ಮಿಲಿಯಿಂದ ಒಂದು ಲೀಟರ್‌ಗೆ ಕಡಿಮೆಯಾಗಲಿದೆ ಎಂದು ವರದಿ ಹೇಳಿದೆ. ಇದರೊಂದಿಗೆ, ಒಂದು ಲೀಟರ್ ನಂದಿನಿ ಟೋನ್ಡ್ ಹಾಲಿನ ಬೆಲೆ 47 ರೂ.ಗಳಿಗೆ ಏರಿಕೆಯಾಗಲಿದೆ. ಹಾಲಿನ ಬೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ದೊಡ್ಡ ಏರಿಕೆ ಇದಾಗಿದೆ. ಇದಕ್ಕೂ ಮೊದಲು, 2022 … Continue reading ರಾಜ್ಯ ಬಜೆಟ್ ನಂತರ ಹಾಲಿನ ಬೆಲೆ ಲೀಟರ್‌ಗೆ 5 ರೂ. ಹೆಚ್ಚಳ – ವರದಿ