ಧರ್ಮಸ್ಥಳದಲ್ಲಿ ಬಯಲಿಗೆ ಬಂದಿರುವ ಅತ್ಯಾಚಾರ ಮತ್ತು ಕೊಲೆಗಳ ಸಮಗ್ರ ತನಿಖೆಗಾಗಿ ಸಿಟ್‌ ರಚನೆಗೆ ಆಗ್ರಹಿಸಿ ಜು.21 ರಾಜ್ಯಾದ್ಯಂತ ಪ್ರತಿಭಟನೆ ಕರೆ

ಬೆಂಗಳೂರು: ಧರ್ಮಸ್ಥಳದಲ್ಲಿ ಬಯಲಿಗೆ ಬಂದಿರುವ ಅತ್ಯಾಚಾರಗಳು ಮತ್ತು ಕೊಲೆಗಳ ಸಮಗ್ರ ತನಿಖೆಗಾಗಿ ಸಿಟ್ ರಚನೆಗೆ ಆಗ್ರಹಿಸಿ ನಾಳೆ (ಜು.21) ರಾಜ್ಯದ್ಯಂತ ಪ್ರತಿಭಟನೆ ನಡೆಸಲಾಗುವುದು ಮತ್ತು ಈ ಕುರಿತು ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುವುದು ಎಂದು ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಮತ್ತು ಸಮಾನ ಮನಸ್ಕರ ಸಂಘಟನೆಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ. ಧರ್ಮಸ್ಥಳದಲ್ಲಿ ನಡೆದಿರುವ ಎಲ್ಲಾ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ದಳ (ಸಿಟ್) ಈ ಕೂಡಲೆ ರಚನೆಯಾಗಲೇಬೇಕು. ನಿಜವಾದ ಅಪರಾಧಿಗಳ ಬಂಧನವಾಗಬೇಕು ಎಂದು ಈ … Continue reading ಧರ್ಮಸ್ಥಳದಲ್ಲಿ ಬಯಲಿಗೆ ಬಂದಿರುವ ಅತ್ಯಾಚಾರ ಮತ್ತು ಕೊಲೆಗಳ ಸಮಗ್ರ ತನಿಖೆಗಾಗಿ ಸಿಟ್‌ ರಚನೆಗೆ ಆಗ್ರಹಿಸಿ ಜು.21 ರಾಜ್ಯಾದ್ಯಂತ ಪ್ರತಿಭಟನೆ ಕರೆ