ವಿದ್ಯಾರ್ಥಿ ಕಾರ್ಯಕರ್ತ ರೆಝಾಜ್ ಸೈದಿಕ್ UAPA ಅಡಿ ಜೈಲಿನಲ್ಲಿ 100 ದಿನ: ಬಿಡುಗಡೆಗೆ ಕುಟುಂಬ, ಸ್ನೇಹಿತರಿಂದ ಒತ್ತಾಯ

ನವದೆಹಲಿ: ಕೇರಳದ ವಿದ್ಯಾರ್ಥಿ ಕಾರ್ಯಕರ್ತ ಮತ್ತು ಸ್ವತಂತ್ರ ಪತ್ರಕರ್ತ ರೆಝಾಜ್ ಎಂ.ಸೈದಿಕ್ ಅವರು ಜೈಲಿನಲ್ಲಿ 100 ದಿನಗಳನ್ನು ಪೂರೈಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ತಕ್ಷಣ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿವೆ. 26 ವರ್ಷದ ರೆಝಾಜ್, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮೇ 7ರಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಅವರನ್ನು ಬಂಧಿಸಿತ್ತು. ಆಪರೇಷನ್ ಸಿಂದೂರ್‌ಗೆ ಸಂಬಂಧಿಸಿದಂತೆ “ಭಾರತ-ವಿರೋಧಿ” ಮತ್ತು “ಸೇನೆ-ವಿರೋಧಿ” ಸಾಮಾಜಿಕ … Continue reading ವಿದ್ಯಾರ್ಥಿ ಕಾರ್ಯಕರ್ತ ರೆಝಾಜ್ ಸೈದಿಕ್ UAPA ಅಡಿ ಜೈಲಿನಲ್ಲಿ 100 ದಿನ: ಬಿಡುಗಡೆಗೆ ಕುಟುಂಬ, ಸ್ನೇಹಿತರಿಂದ ಒತ್ತಾಯ