ಶಾಲಾ ವಿದ್ಯಾರ್ಥಿಗಳ ಮಾರಾಮಾರಿಯಲ್ಲಿ ಬಾಲಕ ಸಾವು : ತನಿಖೆ ತೀವ್ರಗೊಳಿಸಿದ ಪೊಲೀಸರು

ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ನಡುವಿನ ಜಗಳದ ನಂತರ ಬಾಲಕನೋರ್ವ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಮಾರ್ಚ್ 1ರಂದು ನಡೆದ ಎರಡು ಶಾಲೆಗಳ ವಿದ್ಯಾರ್ಥಿಗಳ ಮಾರಾಮಾರಿಯ ಬಳಿಕ ಮೊಹಮ್ಮದ್ ಶಹಬಾಝ್ ಎಂಬ 16 ವರ್ಷದ ಬಾಲಕ ಅಸ್ವಸ್ತಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಪ್ರಕರಣ ತನಿಖೆ ಚುರುಕುಗೊಳಿಸಿರುವ ಪೊಲೀಸರು ಶಹಬಾಝ್ ಮೇಲೆ ದಾಳಿ ನಡೆಸಲು ಬಳಸಲಾಗಿದೆ ಎನ್ನಲಾದ ‘ನನ್ಚಾಕು’ ಎಂಬ ಆಯುಧವನ್ನು ವಶಕ್ಕೆ ಪಡೆದಿದ್ದಾರೆ. ‘ನನ್ಚಾಕು’ ಎಂಬುದು ಕರಾಟೆ ಮತ್ತು ಕೊಬುಡೊಗೆ … Continue reading ಶಾಲಾ ವಿದ್ಯಾರ್ಥಿಗಳ ಮಾರಾಮಾರಿಯಲ್ಲಿ ಬಾಲಕ ಸಾವು : ತನಿಖೆ ತೀವ್ರಗೊಳಿಸಿದ ಪೊಲೀಸರು