ಇಸ್ರೇಲ್ ಬೆದರಿಕೆಗಳ ನಡುವೆಯೂ ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’

ಇಸ್ರೇಲ್ ದಿಗ್ಬಂಧನ ಮುರಿದು ಗಾಝಾದ ಜನತೆಗೆ ಮಾನವೀಯ ನೆರವು ತಲುಪಿಸಲು ಹೊರಟಿರುವ ಸುಮಾರು 50 ಹಡಗುಗಳ ತಂಡ ‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ’ ಗಾಝಾ ತೀರದಿಂದ 150 ನಾಟಿಕಲ್ ಮೈಲುಗಳು (278 ಕಿಮೀ) ದೂರದಲ್ಲಿರುವ ‘ಅತಿ ಅಪಾಯಕಾರಿ ವಲಯ’ಕ್ಕೆ ತಲುಪಿದೆ ಎಂದು ಅಲ್‌-ಜಝೀರಾ ಸುದ್ದಿ ಸಂಸ್ಥೆ ಬುಧವಾರ (ಅ.1) ವರದಿ ಮಾಡಿದೆ. ಯಾವುದೇ ಹಾನಿ ಮಾಡದೆ ಫ್ಲೋಟಿಲ್ಲಾ ಗಾಝಾ ತಲುಪಲು ಅನುವು ಮಾಡಿಕೊಡಬೇಕೆಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಫ್ರಾನ್ಸೆಸ್ಕಾ ಅಲ್ಬನೀಸ್ ಮತ್ತು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಇಸ್ರೇಲ್‌ಗೆ … Continue reading ಇಸ್ರೇಲ್ ಬೆದರಿಕೆಗಳ ನಡುವೆಯೂ ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’