ತೆಲಂಗಾಣದಲ್ಲಿ ಸುಪಾರಿ ಮರ್ಡರ್: ಮಾಜಿ ಸರಪಂಚ್ ಭೀಕರ ಹತ್ಯೆ; ನಂದಿನ್ನಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ

ತೆಲಂಗಾಣ/ಗದ್ವಾಲ: ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ 4:40 ರ ಸುಮಾರಿಗೆ ದ್ವಿಚಕ್ರದ ಮೇಲೆ ಹೋಗುತ್ತಿದ್ದಾಗ ಹಿಂದಿನಿಂದ ಆಂದ್ರ ಪ್ರದೇಶದ ಬುಲೋರಾ ವಾಹನ ಬಂದು ಡಿಕ್ಕಿ ಹೊಡೆದು ದಾರುಣ ಅಪಘಾತ ನಡೆದಿದ್ದು ಈಗ ಸುಪಾರಿ ಕೊಲೆ ಎಂದು ಸುದ್ದಿಯಾಗುತ್ತಿದೆ. ಕೊಲೆ ಮಾಡಲು ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದು ಒಬ್ಬಂಟಿಯಾಗಿ ಸಿಕ್ಕಿರಲಿಲ್ಲ ಸರಿಯಾದ ಸಮಯ ನೋಡಿ ಒಬ್ಬರು ಹೋಗುತ್ತಿದ್ದಾಗ ಫಾಲೋ ಮಾಡಿ ಆಕ್ಸಿಡೆಂಟ್ ರೂಪದಲ್ಲಿ … Continue reading ತೆಲಂಗಾಣದಲ್ಲಿ ಸುಪಾರಿ ಮರ್ಡರ್: ಮಾಜಿ ಸರಪಂಚ್ ಭೀಕರ ಹತ್ಯೆ; ನಂದಿನ್ನಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ