ಅಕ್ರಮ ಪ್ರಾಣಿಗಳ ಸಂಗ್ರಹ ಆರೋಪ: ಅಂಬಾನಿ ವಂತಾರಾ ಜಾನುವಾರು ಕೇಂದ್ರದ ತನಿಖೆಗೆ ಸುಪ್ರೀಂ ಕೋರ್ಟ್ SIT ರಚನೆ

ನವದೆಹಲಿ: ಸುಪ್ರೀಂ ಕೋರ್ಟ್ ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ಫೌಂಡೇಶನ್-ಮಾಲೀಕತ್ವದ ವಂತಾರಾ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಮತ್ತು ರಿಹ್ಯಾಬಿಲಿಟೇಶನ್ ಸೆಂಟರ್ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡ (SIT) ರಚಿಸಿದೆ. ಈ SIT ಗೆ ನಿವೃತ್ತ ನ್ಯಾಯಮೂರ್ತಿ ಜಸ್ತಿ ಚಲಮೇಶ್ವರ್ ಅವರು ಮುಖ್ಯಸ್ಥರಾಗಲಿದ್ದಾರೆ. ಇದರ ಜೊತೆಗೆ ಉತ್ತರಾಖಂಡ್ ಮತ್ತು ತೆಲಂಗಾಣ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಮುಂಬೈ ಪೊಲೀಸ್‌ನ ಮಾಜಿ ಕಮಿಷನರ್ ಹೇಮಂತ್ ನಾಗರಾಳೆ ಮತ್ತು ಭಾರತೀಯ ಆದಾಯ ಸೇವೆ (IRS) ಅಧಿಕಾರಿ … Continue reading ಅಕ್ರಮ ಪ್ರಾಣಿಗಳ ಸಂಗ್ರಹ ಆರೋಪ: ಅಂಬಾನಿ ವಂತಾರಾ ಜಾನುವಾರು ಕೇಂದ್ರದ ತನಿಖೆಗೆ ಸುಪ್ರೀಂ ಕೋರ್ಟ್ SIT ರಚನೆ