ಪ್ರತಿಭಟನೆ ಕಾರಣಕ್ಕೆ ಅಮಾನತುಗೊಂಡಿದ್ದ ದಲಿತ ವಿದ್ಯಾರ್ಥಿಗೆ ಸುಪ್ರೀಂ ಕೋರ್ಟ್ ಪರಿಹಾರ; ಪಿಎಚ್‌ಡಿ ಮುಂದುವರಿಸಲು ಅವಕಾಶ

ದುಷ್ಕೃತ್ಯ ಹಾಗೂ ದೇಶವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಈ ಹಿಂದೆ ಅಮಾನತುಗೊಂಡಿದ್ದ ದಲಿತ ಪಿಎಚ್‌ಡಿ ಸಂಶೋಧಕ ಮತ್ತು ಎಡಪಂಥೀಯ ವಿದ್ಯಾರ್ಥಿ ನಾಯಕ ರಾಮದಾಸ್ ಕೆ.ಎಸ್ ಅವರಿಗೆ ಸುಪ್ರೀಂ ಕೋರ್ಟ್ ಪರಿಹಾರ ನೀಡಿದ್ದು, ಪಿಎಚ್‌ಡಿ ಮುಂದುವರಿಸಲು ವಿದ್ಯಾರ್ಥಿಗೆ ಅವಕಾಶ ನೀಡುವಂತೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠವು ಅಮಾನತು ಅಮಾನ್ಯಗೊಳಿಸಲಿಲ್ಲ. ಆದರೂ, ಈಗಾಗಲೇ ನಿನ್ನೆಯವರೆಗೆ ಅಅನುಭವಿಸಿದ ಮಾನತು ಇಂದಿಗೆ ಇಳಿಸಬೇಕೆಂದು ನಿರ್ದೇಶಿಸಿತು. ರಾಮದಾಸ್ ಅವರ … Continue reading ಪ್ರತಿಭಟನೆ ಕಾರಣಕ್ಕೆ ಅಮಾನತುಗೊಂಡಿದ್ದ ದಲಿತ ವಿದ್ಯಾರ್ಥಿಗೆ ಸುಪ್ರೀಂ ಕೋರ್ಟ್ ಪರಿಹಾರ; ಪಿಎಚ್‌ಡಿ ಮುಂದುವರಿಸಲು ಅವಕಾಶ