‘ಕಣ್ಣು ತೆರೆದ ನ್ಯಾಯ..’: ಲೇಡಿ ಜಸ್ಟಿಸ್ ನೂತನ ಪ್ರತಿಮೆ ಅನಾವರಣಗೊಳಿಸಿದ ಸುಪ್ರೀಂ ಕೋರ್ಟ್, ಕತ್ತಿ ಬದಲಿಗೆ ಸಂವಿಧಾನ 

ನ್ಯಾಯದ ಸಂಕೇತವಾಗಿ ಕೋರ್ಟ್‌ಗಳಲ್ಲಿರುವ ಕಣ್ಣಿಗೆ ಪಟ್ಟಿ ಕಟ್ಟಿದ ‘ಲೇಡಿ ಜಸ್ಟಿಸ್’ ಪ್ರತಿಮೆ ಬಗ್ಗೆ ಬಹುತೇಕ ಗೊತ್ತಿದೆ. ಸಾಮಾನ್ಯವಾಗಿ ನ್ಯಾಯಾಲಯಗಳು, ಚಲನಚಿತ್ರಗಳು ಮತ್ತು ಕಾನೂನು ಕೋಣೆಗಳಲ್ಲಿ ಆ ಪ್ರತಿಮೆಯನ್ನು ಕಣ್ಣುಮುಚ್ಚಿರುವುದನ್ನು ನೋಡಲಾಗುತ್ತದೆ. ಹೊಸ ಭಾರತದಲ್ಲಿ ಈಗ ಅದು ರೂಪಾಂತರಕ್ಕೆ ಒಳಗಾಗಿದೆ. ಸಾಂಕೇತಿಕ ಬದಲಾವಣೆಯಲ್ಲಿ, ಕಣ್ಣಿಗೆ ಬಟ್ಟೆಯನ್ನು ತೆಗೆದುಹಾಕಿ, ಲೇಡಿ ಜಸ್ಟೀಸ್ ಕೈಯಲ್ಲಿದ್ದ ಕತ್ತಿಯನ್ನು ಸಂವಿಧಾನದೊಂದಿಗೆ ಬದಲಾಯಿಸಲಾಗಿದೆ. ಈ ಬದಲಾವಣೆಯು ದೇಶದಲ್ಲಿ ಇತ್ತೀಚೆಗೆ ನಡೆದ ಬ್ರಿಟಿಷ್ ಕಾಲದ ಕಾನೂನುಗಳ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗುತ್ತಿದೆ. ಏಕೆಂದರೆ, ಭಾರತೀಯ ನ್ಯಾಯಾಂಗವು ಹೊಸ ಗುರುತನ್ನು … Continue reading ‘ಕಣ್ಣು ತೆರೆದ ನ್ಯಾಯ..’: ಲೇಡಿ ಜಸ್ಟಿಸ್ ನೂತನ ಪ್ರತಿಮೆ ಅನಾವರಣಗೊಳಿಸಿದ ಸುಪ್ರೀಂ ಕೋರ್ಟ್, ಕತ್ತಿ ಬದಲಿಗೆ ಸಂವಿಧಾನ