ಕೋವಿಡ್ ಆರೋಪದಿಂದ ತಬ್ಲೀಘಿ ಜಮಾತ್ ಮುಖ್ಯಸ್ಥ ದೋಷಮುಕ್ತ; ದೆಹಲಿ ಪೊಲೀಸರಿಂದ ಕ್ಲೀನ್ ಚಿಟ್

ನವದೆಹಲಿ: ಭಾರತದಲ್ಲಿ ಕೋವಿಡ್ ಹರಡಲು ಕಾರಣರೆಂದು ಐದು ವರ್ಷಗಳಿಗಿಂತಲೂ ಹೆಚ್ಚು ಕಾಲ ದೂಷಿಸಲ್ಪಟ್ಟಿದ್ದ ತಬ್ಲೀಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಅವರು ಎಲ್ಲಾ ಆರೋಪಗಳಿಂದ ದೋಷಮುಕ್ತರಾಗಿದ್ದಾರೆ. ದೆಹಲಿ ಪೊಲೀಸ್‌ನ ಅಪರಾಧ ವಿಭಾಗದ ಪ್ರಸ್ತುತ ತನಿಖಾಧಿಕಾರಿಯು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ಮಾರ್ಕಝ್ ನಿಜಾಮುದ್ದೀನ್ ಮುಖ್ಯಸ್ಥ ಮೊಹಮ್ಮದ್ ಸಾದ್ ಖಂಡಲ್ವಿ ಅವರ ಲ್ಯಾಪ್‌ಟಾಪ್‌ನಿಂದ ವಶಪಡಿಸಿಕೊಂಡ ಭಾಷಣಗಳಲ್ಲಿ “ಯಾವುದೇ ಆಕ್ಷೇಪಾರ್ಹ ಸಂಗತಿ” ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಈ ವರದಿಯು, ತಬ್ಲೀಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ ವಿದೇಶಿಯರಿಗೆ ಆಶ್ರಯ ನೀಡಿದ್ದಾರೆಂದು ಆರೋಪಿಸಿ 70 … Continue reading ಕೋವಿಡ್ ಆರೋಪದಿಂದ ತಬ್ಲೀಘಿ ಜಮಾತ್ ಮುಖ್ಯಸ್ಥ ದೋಷಮುಕ್ತ; ದೆಹಲಿ ಪೊಲೀಸರಿಂದ ಕ್ಲೀನ್ ಚಿಟ್