ಎಐಎಡಿಎಂಕೆ ನಾಯಕರ ನಡುವಿನ ಮಾತುಕತೆ ವಿಫಲ; ಎನ್‌ಡಿಎ ತೊರೆಯುವುದಾಗಿ ಘೋಷಿಸಿದ ಟಿಟಿವಿ ದಿನಕರನ್

ತಮ್ಮ ಪಕ್ಷವು ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ದಿಂದ ಬೇರ್ಪಡುತ್ತದೆ ಎಂದು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ನಾಯಕ ಟಿಟಿವಿ ದಿನಕರನ್ ಬುಧವಾರ ಘೋಷಿಸಿದರು. ಎಐಎಡಿಎಂಕೆ ಪಕ್ಷದೊಳಗೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ, ಎನ್‌ಡಿಎ ನಾಯಕರಿಂದ ನಿರಂತರ ದ್ರೋಹ ಆಗುತ್ತಿದೆ ಎಂದು ಅರಿವಾದ ಬಳಿಕ ಎನ್‌ಡಿಎ ತೊರೆಯಲು ನಿರ್ಧರಿಸಲಾಗಿದೆ ಎಂದು ದಿನಕರನ್ ಹೇಳಿದರು. “ದ್ರೋಹ ಎಂದಿಗೂ ಗೆಲ್ಲುವುದಿಲ್ಲ. ಆದರೆ ಯಾವುದೇ ಅವಕಾಶವಿಲ್ಲ ಎಂದು ನಮಗೆ ತಿಳಿದಾಗ ಮುಂದುವರಿಯಬೇಕಾಗಿದೆ. ಅಮ್ಮನ … Continue reading ಎಐಎಡಿಎಂಕೆ ನಾಯಕರ ನಡುವಿನ ಮಾತುಕತೆ ವಿಫಲ; ಎನ್‌ಡಿಎ ತೊರೆಯುವುದಾಗಿ ಘೋಷಿಸಿದ ಟಿಟಿವಿ ದಿನಕರನ್