ತಮಿಳುನಾಡು| ಪ್ರಬಲಜಾತಿ ಯುವತಿಯೊಂದಿಗೆ ಸಂಬಂಧ ಹೊಂದಿದ್ದ ದಲಿತನ ಯುವಕನ ಮೇಲೆ ಹಲ್ಲೆ
ಪ್ರಬಲ ಜಾತಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಪರಿಶಿಷ್ಟ ಜಾತಿ ಯುವಕನ ಮೇಲೆ ಹಲ್ಲೆ ನಡೆಸಿದ ಮೂವರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ತಮಿಳುನಾಡಿನ ದಿಂಡಿಗಲ್‌ನ ನೀಲಕೊಟ್ಟೈನಲ್ಲಿ ಶನಿವಾರ ನಡೆದಿದೆ. ನೀಲಕೊಟ್ಟೈನ ಕಂದಪ್ಪಕೊಡೈನ ಕುಲ್ಲಾ ಕುಂಡುವಿನ ಎಸ್. ಶಾಂತನಕೃಷ್ಣನ್ (27) ಕಳೆದ ಎಂಟು ತಿಂಗಳಿನಿಂದ ಸ್ಥಳೀಯ 24 ವರ್ಷದ ಯುವತಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ಶಾಂತನಕೃಷ್ಣನ್ ಎಸ್‌ಸಿ ಸಮುದಾಯದವರಾಗಿದ್ದರೆ, ಆ ಮಹಿಳೆ ಎಂಬಿಸಿ ಸಮುದಾಯದವರು. ಮಹಿಳೆಯ ಪೋಷಕರ ವಿರೋಧದ ಹೊರತಾಗಿಯೂ ಅವರು ಸಂಬಂಧವನ್ನು ಮುಂದುವರೆಸಿದರು. ಇದರಿಂದ ಕೋಪಗೊಂಡ … Continue reading ತಮಿಳುನಾಡು| ಪ್ರಬಲಜಾತಿ ಯುವತಿಯೊಂದಿಗೆ ಸಂಬಂಧ ಹೊಂದಿದ್ದ ದಲಿತನ ಯುವಕನ ಮೇಲೆ ಹಲ್ಲೆ
Copy and paste this URL into your WordPress site to embed
Copy and paste this code into your site to embed