‘ಎಸ್‌ಸಿ-ಎಸ್‌ಟಿ ಕಾಯ್ದೆ’ಯನ್ನು ತಮಿಳುನಾಡು ಸರ್ಕಾರ ದುರ್ಬಲಗೊಳಿಸುತ್ತಿದೆ: ದಲಿತ ಸಂಘಟನೆಗಳಿಂದ ಆರೋಪ
ಆದಿ ದ್ರಾವಿಡರ್ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್‌ಒಪಿ) 2015 ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂದು ಹಲವಾರು ದಲಿತ ಕಾರ್ಯಕರ್ತರು ಮಾಡಿರುವ ಆರೋಪಗಳನ್ನು ಸ್ಟಾಲಿನ್ ನೇತೃತ್ವದ ತಮಿಳುನಾಡು ಡಿಎಂಕೆ ಸರ್ಕಾರ ನಿರಾಕರಿಸಿದೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ದಲಿತ ವಿಮೋಚನಾ ಚಳವಳಿಯ (ಡಿಎಲ್‌ಎಂ) ರಾಜ್ಯ ಕಾರ್ಯದರ್ಶಿ ಸಿ ಕರುಪ್ಪಯ್ಯ, “ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಎಸ್‌ಒಪಿ, … Continue reading ‘ಎಸ್‌ಸಿ-ಎಸ್‌ಟಿ ಕಾಯ್ದೆ’ಯನ್ನು ತಮಿಳುನಾಡು ಸರ್ಕಾರ ದುರ್ಬಲಗೊಳಿಸುತ್ತಿದೆ: ದಲಿತ ಸಂಘಟನೆಗಳಿಂದ ಆರೋಪ
Copy and paste this URL into your WordPress site to embed
Copy and paste this code into your site to embed