ತಮಿಳುನಾಡು| ಕಚ್ಚತೀವು ಮರಳಿ ಪಡೆಯುವ ನಿರ್ಣಯ ಮಂಡಿಸಲು ಮುಂದಾದ ಎಂ.ಕೆ. ಸ್ಟಾಲಿನ್
ಶ್ರೀಲಂಕಾ ವಶದಲ್ಲಿರುವ ಕಚ್ಚತೀವು ದ್ವೀಪವನ್ನು ಮರಳಿ ಪಡೆಯುವ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಿದ್ದಾರೆ. ನಿರ್ಣಯದ ಪ್ರಕಾರ, “ತಮಿಳುನಾಡಿನ ಮೀನುಗಾರರ ಸಾಂಪ್ರದಾಯಿಕ ಮೀನುಗಾರಿಕೆಯನ್ನು ರಕ್ಷಿಸಲು ಕಚ್ಚತೀವು ದ್ವೀಪವನ್ನು ಮರಳಿ ಪಡೆಯುವುದು ಏಕೈಕ ಶಾಶ್ವತ ಪರಿಹಾರವಾಗಿದೆ” ಎಂದು ಪ್ರತಿಪಾದಿಸಿದ್ದಾರೆ. ಶ್ರೀಲಂಕಾ ನೌಕಾಪಡೆಯಿಂದ ಮೀನುಗಾರರು ಎದುರಿಸುತ್ತಿರುವ ನೋವುಗಳನ್ನು ಕಡಿಮೆ ಮಾಡಲು, ಕಚ್ಚತೀವು ದ್ವೀಪವನ್ನು ನಮ್ಮ ವಶಕ್ಕೆ ಪಡೆಯುವುದು ಏಕೈಕ ಶಾಶ್ವತ ಪರಿಹಾರವಾಗಿದೆ ಎಂದು ನಿರ್ಣಯವು ಹೇಳುತ್ತದೆ. 1976 ರಲ್ಲಿ ದ್ವೀಪ ರಾಷ್ಟ್ರ ಮತ್ತು ಭಾರತ … Continue reading ತಮಿಳುನಾಡು| ಕಚ್ಚತೀವು ಮರಳಿ ಪಡೆಯುವ ನಿರ್ಣಯ ಮಂಡಿಸಲು ಮುಂದಾದ ಎಂ.ಕೆ. ಸ್ಟಾಲಿನ್
Copy and paste this URL into your WordPress site to embed
Copy and paste this code into your site to embed