ತಮಿಳುನಾಡು| ಪ್ರಬಲ ಜಾತಿ ಯುವತಿಯೊಂದಿಗೆ ಸಂಬಂಧ; ದಲಿತ ಯುವಕನ ಕೊಲೆ

ಪ್ರಬಲ ಜಾತಿ ಯುವತಿಯೊಂದಿಗೆ ಸಂಬಂಧದ ಆರೋಪದ ಮೇಲೆ ಪರಯರ್ ಸಮುದಾಯದ 28 ವರ್ಷದ ದಲಿತ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಸೆಪ್ಟೆಂಬರ್ 15 ರ ಸೋಮವಾರ ತಡರಾತ್ರಿ ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ನಡೆದಿದೆ ಎಂದು ‘ದಿ ನ್ಯೂಸ್‌ ಮಿನಿಟ್’ ವರದಿ ಮಾಡಿದೆ. ಯುವಕನ ಹತ್ಯೆಯು ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದು, ಪದೇಪದೇ ದೂರುಗಳು ಬಂದರೂ ಪೊಲೀಸರು ಅಪರಾಧವನ್ನು ತಡೆಯಲು ವಿಫಲರಾಗಿದ್ದಾರೆ ಎಂದು ರಾಜಕೀಯ ನಾಯಕರು ಆರೋಪಿಸಿದ್ದಾರೆ. ಮೃತನನ್ನು ಡಿಎಂಇಯಲ್ಲಿ ಡಿಪ್ಲೊಮಾ ಪದವೀಧರ ಮತ್ತು ಆದಿಯಮಂಗಲಂ ಗ್ರಾಮದ ದ್ವಿಚಕ್ರ … Continue reading ತಮಿಳುನಾಡು| ಪ್ರಬಲ ಜಾತಿ ಯುವತಿಯೊಂದಿಗೆ ಸಂಬಂಧ; ದಲಿತ ಯುವಕನ ಕೊಲೆ