ತಮಿಳುನಾಡು| 42 ವರ್ಷಗಳ ನಂತರ ದಲಿತ ಕೇರಿಗೆ ಪ್ರವೇಶಿಸಿದ ದೇವಾಲಯದ ರಥ
42 ವರ್ಷಗಳ ಸುದೀರ್ಘ ಅಂತರದ ನಂತರ, ದೇವಾಲಯದ ರಥವೊಂದು ದಲಿತರು ವಾಸಿಸುವ ಪ್ರದೇಶಕ್ಕೆ ಪ್ರವೇಶಿಸಿರುವ ಘಟನೆ ತಮಿಳುನಾಡಿನ ಕಾಂಚೀಪುರ ಜಿಲ್ಲೆಯ ವಾಲಾಜಾಬಾದ್ ಸಮೀಪವಿರುವ ಪುತಾಗರಂ ಗ್ರಾಮದಲ್ಲಿ ನಡೆದಿದೆ. ಜಿಲ್ಲಾಡಳಿತದ ಸೂಚನೆಯ ಮೇರೆಗೆ ಭಾನುವಾರ ನಡೆಸಲಾದ ಪ್ರಾಯೋಗಿಕ ಸಂಚಾರದ ವೇಳೆ ಈ ಘಟನೆ ನಡೆಯಿತು. ಪುತಾಗರಂ ಗ್ರಾಮದ ‘ಅರುಲ್ಮಿಗು ಶ್ರೀ ಮುತ್ತು ಕೊಲಕ್ಕಿ ಅಮ್ಮನ್’ ದೇವಾಲಯದ ರಥೋತ್ಸವವನ್ನು, ತಮ್ಮ ಪ್ರದೇಶದ ಮೂಲಕವೂ ರಥವನ್ನು ಕೊಂಡೊಯ್ಯಬೇಕೆಂದು ದಲಿತ ಕಾಲೋನಿಯ ನಿವಾಸಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿತ್ತು. ಆದರೆ, ಕೆಲವರು ಈ ಬೇಡಿಕೆಯನ್ನು … Continue reading ತಮಿಳುನಾಡು| 42 ವರ್ಷಗಳ ನಂತರ ದಲಿತ ಕೇರಿಗೆ ಪ್ರವೇಶಿಸಿದ ದೇವಾಲಯದ ರಥ
Copy and paste this URL into your WordPress site to embed
Copy and paste this code into your site to embed