ತೆರಿಗೆದಾರರ ಸೇವೆ ಗೌರವಿಸಿ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ – ನಿರ್ಮಲಾ ಸೀತಾರಾಮನ್

ರಾಷ್ಟ್ರ ನಿರ್ಮಾಣಕ್ಕಾಗಿ ತೆರಿಗೆದಾರರು ಮಾಡುತ್ತಿರುವ ಸೇವೆಯನ್ನು ಗೌರವಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದ ಭಾಗವಾಗಿ 2025 ರ ಬಜೆಟ್‌ನಲ್ಲಿ ನೀಡಲಾದ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ತೆರಿಗೆದಾರರ ಸೇವೆ ಇಂಡಿಯಾ ಟುಡೇ ಮತ್ತು ಬಿಸಿನೆಸ್ ಟುಡೇಯ ಬಜೆಟ್ ರೌಂಡ್ ಟೇಬಲ್ 2025 ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ಕಳೆದ ಮೂರು ಅಥವಾ ನಾಲ್ಕು ವರ್ಷಗಳಲ್ಲಿ, ನಾವು ನಿರಂತರವಾಗಿ ತೆರಿಗೆದಾರರೊಂದಿಗೆ ತೊಡಗಿಸಿಕೊಂಡಿದ್ದೇವೆ. ಸರ್ಕಾರದ ಮೇಲೆ ಅವರ ನಂಬಿಕೆ ಉಳಿಸಲು … Continue reading ತೆರಿಗೆದಾರರ ಸೇವೆ ಗೌರವಿಸಿ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ – ನಿರ್ಮಲಾ ಸೀತಾರಾಮನ್