ತೆಲಂಗಾಣ| ಭದ್ರಾದ್ರಿ ಕೊಥಗುಡೆಮ್‌ನಲ್ಲಿ 17 ಮಾವೋವಾದಿಗಳು ಪೊಲೀಸರಿಗೆ ಶರಣು

ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್‌ನಲ್ಲಿ ಛತ್ತೀಸ್‌ಗಢದ ಹದಿನೇಳು ಮಾವೋವಾದಿಗಳು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಗೆ ಶುಕ್ರವಾರ (ಮೇ.30) ಶರಣಾಗಿದ್ದಾರೆ. ಶರಣಾದ 11 ಪುರುಷ ಮತ್ತು ಆರು ಮಹಿಳೆಯರಲ್ಲಿ ಇಬ್ಬರು ಪ್ರದೇಶ ಸಮಿತಿ ಸದಸ್ಯರಾಗಿ (ಎಸಿಎಂ) ಸೇವೆ ಸಲ್ಲಿಸಿದ್ದಾರೆ ಎಂದು ಭದ್ರಾದ್ರಿ ಕೊಥಗುಡೆಮ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರೋಹಿತ್ ರಾಜ್ ಮಾಧ್ಯಮಗಳಿಗೆ ನೀಡಿದ ಮಾಹಿತಿಯ ಸಂದರ್ಭದಲ್ಲಿ ತಿಳಿಸಿದ್ದಾರೆ. “ತೆಲಂಗಾಣ ಸರ್ಕಾರ ಆರಂಭಿಸಿದ ಆಪರೇಷನ್ ಚೆಯುತಾ ಕಾರ್ಯಕ್ರಮದ ಭಾಗವಾಗಿ ಮಾವೋವಾದಿಗಳು ಶರಣಾಗಿದ್ದಾರೆ” ಎಂದು ಎಸ್‌ಪಿ ಹೇಳಿದರು. ತಕ್ಷಣದ ಸಹಾಯದ … Continue reading ತೆಲಂಗಾಣ| ಭದ್ರಾದ್ರಿ ಕೊಥಗುಡೆಮ್‌ನಲ್ಲಿ 17 ಮಾವೋವಾದಿಗಳು ಪೊಲೀಸರಿಗೆ ಶರಣು