ಒಳ ಮೀಸಲಾತಿ ಜಾರಿಗೆ ತಂದ ಮೊದಲ ರಾಜ್ಯ ತೆಲಂಗಾಣ; ಅಂಬೇಡ್ಕರ್‌ ಜಯಂತಿಯಂದೇ ಮಹತ್ವದ ಹೆಜ್ಜೆ

ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿದಂದೇ ಸಾಮಾಜಿಕ ನ್ಯಾಯದ ಐತಿಹಾಸಿಕ ಸಂದರ್ಭಕ್ಕೆ ತೆಲಂಗಾಣ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಸೋಮವಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗೀಕರಣವನ್ನು ಜಾರಿಗೆ ತರುವ ಅಧಿಕೃತ ಆದೇಶವನ್ನು ಹೊರಡಿಸಿದೆ ಎಂದು ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ಘೋಷಿಸಿದರು. ಪರಿಶಿಷ್ಟರ ಮೀಸಲಾತಿ ವರ್ಗೀಕರಣವನ್ನು ಬೆಂಬಲಿಸುವ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಈ  ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ತೆಲಂಗಾಣವಾಗಿದೆ. ಎಸ್‌ಸಿ ವರ್ಗೀಕರಣವನ್ನು … Continue reading ಒಳ ಮೀಸಲಾತಿ ಜಾರಿಗೆ ತಂದ ಮೊದಲ ರಾಜ್ಯ ತೆಲಂಗಾಣ; ಅಂಬೇಡ್ಕರ್‌ ಜಯಂತಿಯಂದೇ ಮಹತ್ವದ ಹೆಜ್ಜೆ