ತೆಲಂಗಾಣ| ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆದ ಸ್ಥಳೀಯ ಮಹಿಳೆಯರು; ವಿಡಿಯೋ ವೈರಲ್

ತೆಲಂಗಾಣದ ರಾಮಪ್ಪ ದೇವಸ್ಥಾನದಲ್ಲಿ ನಡೆದ ಪಾದ ಶುದ್ಧೀಕರಣ ಸಮಾರಂಭದಲ್ಲಿ ಸ್ಥಳೀಯ ಮಹಿಳೆಯರು ಮಿಸ್ ವರ್ಲ್ಡ್ 2025 ಸ್ಪರ್ಧಿಗಳ ಕಾಲು ತೊಳೆದುಕೊಳ್ಳಲು ಸಹಾಯ ಮಾಡುತ್ತಿರುವುದನ್ನು ತೋರಿಸುವ ವಿಡಿಯೊ ವೈರಲ್ ಆಗಿದ್ದು, ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ರಾಜಕೀಯ ಟೀಕೆಗೆ ಕಾರಣವಾಗಿದೆ. ಮೇ 14 ರ ಬುಧವಾರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಈ ಕ್ಲಿಪ್‌ನಲ್ಲಿ, ಸ್ಪರ್ಧಿಗಳು ಸಾಂಪ್ರದಾಯಿಕ ಬಟ್ಟೆಗಳಲ್ಲಿ ಕುಳಿತಿದ್ದು, ಮಹಿಳೆಯರು ಹಿತ್ತಾಳೆ ಪಾತ್ರೆಗಳನ್ನು ಬಳಸಿ ಮಿಸ್‌ ವರ್ಲ್ಡ್ ಅಭ್ಯರ್ಥಿಗಳ ಪಾದಗಳ ಮೇಲೆ ನೀರು ಸುರಿಯುವುದನ್ನು ಸೆರೆಯಾಗಿದೆ. ಕೆಲವು ಸಂದರ್ಭಗಳಲ್ಲಿ, ಮಹಿಳೆಯರು ಸ್ಪರ್ಧಿಗಳಿಗೆ … Continue reading ತೆಲಂಗಾಣ| ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆದ ಸ್ಥಳೀಯ ಮಹಿಳೆಯರು; ವಿಡಿಯೋ ವೈರಲ್