ಮಾಂಸಾಹಾರಿಗಳು “ಕೊಳಕರು” ಎಂದು ಕರೆದಿದ್ದಕ್ಕೆ ಅಪಾರ್ಟ್‌ಮೆಂಟ್ ನಲ್ಲಿ ಉದ್ವಿಗ್ನತೆ: ವೀಡಿಯೋ ವೈರಲ್

ಮುಂಬೈ: ನಗರದ ಘಾಟ್‌ಕೋಪರ್ ನೆರೆಹೊರೆಯಲ್ಲಿ ನಿನ್ನೆ ಮಾಂಸಾಹಾರಿ ಆಹಾರವನ್ನು ಸೇವಿಸುವವರ ಕುರಿತು ಗುಜರಾತಿ ಸಮುದಾಯದ ಸದಸ್ಯರು ಮತ್ತು ಮರಾಠಿ ಮಾತನಾಡುವ ನಿವಾಸಿಗಳ ನಡುವೆ ಉಂಟಾದ ಉದ್ವಿಗ್ನತೆಯನ್ನು ಶಮನಗೊಳಿಸಲು ಮುಂಬೈ ಪೊಲೀಸರು ಮಧ್ಯಪ್ರವೇಶಿಸಿದ ಘಟನೆ ನಡೆದಿದೆ. ಮಾಂಸ ಮತ್ತು ಮೀನು ಸೇವಿಸಿದ್ದಕ್ಕಾಗಿ ಕೆಲವು ಮರಾಠಿ ಮಾತನಾಡುವ ಕುಟುಂಬಗಳನ್ನು ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂಬ ಆರೋಪದ ನಂತರ ಉದ್ವಿಗ್ನತೆ ಹೆಚ್ಚಾಯಿತು. ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್)ಯ ಕೆಲವು ಕಾರ್ಯಕರ್ತರು … Continue reading ಮಾಂಸಾಹಾರಿಗಳು “ಕೊಳಕರು” ಎಂದು ಕರೆದಿದ್ದಕ್ಕೆ ಅಪಾರ್ಟ್‌ಮೆಂಟ್ ನಲ್ಲಿ ಉದ್ವಿಗ್ನತೆ: ವೀಡಿಯೋ ವೈರಲ್