ಭಾರತ-ಪಾಕ್ ನಡುವೆ ಉದ್ವಿಗ್ನತೆ; ಸಂಯಮದಿಂದ ವರ್ತಿಸುವಂತೆ ಯುಎಇ ಉಪ ಪ್ರಧಾನಿ ಕರೆ

‘ಭಾರತ ಮತ್ತು ಪಾಕಿಸ್ತಾನ ಸಂಯಮದಿಂದ ವರ್ತಿಸಿ, ಉದ್ವಿಗ್ನತೆಯನ್ನು ಕಡಿಮೆ ಮಾಡಿ, ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸಬೇಕು” ಎಂದು ಯುಎಇ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯೆದ್ ಅಲ್ ನಹ್ಯಾನ್ ಬುಧವಾರ ಕರೆ ನೀಡಿದ್ದಾರೆ ಎಂದು ದೇಶದ ವಿದೇಶಾಂಗ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. “ಮಿಲಿಟರಿ ಉಲ್ಬಣವನ್ನು ತಡೆಗಟ್ಟಲು, ದಕ್ಷಿಣ ಏಷ್ಯಾದಲ್ಲಿ ಸ್ಥಿರತೆಯನ್ನು ಬಲಪಡಿಸಲು ಮತ್ತು ಮತ್ತಷ್ಟು ಪ್ರಾದೇಶಿಕ ಉದ್ವಿಗ್ನತೆಯನ್ನು ತಪ್ಪಿಸಲು ಸಂವಾದ ಮತ್ತು ಪರಸ್ಪರ ತಿಳುವಳಿಕೆಗೆ ಕರೆ ನೀಡುವ ಧ್ವನಿಗಳನ್ನು ಗಮನಿಸುವ ಮಹತ್ವವನ್ನು … Continue reading ಭಾರತ-ಪಾಕ್ ನಡುವೆ ಉದ್ವಿಗ್ನತೆ; ಸಂಯಮದಿಂದ ವರ್ತಿಸುವಂತೆ ಯುಎಇ ಉಪ ಪ್ರಧಾನಿ ಕರೆ