ಹವ್ಯಕರು  ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿ: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ

ಬೆಂಗಳೂರು: ಹವ್ಯಕ ಸಮುದಾಯವು ಸಾಕಷ್ಟು ಅಳಿವಿನ ಹಂಚಿನಲ್ಲಿದೆ. ಇದು ತನ್ನ ಉಳಿವಿಗಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಅಗತ್ಯವಿದೆ.  ಎರಡರ ನಂತರದ ಮಕ್ಕಳ ಜವಾಬ್ದಾರಿಯನ್ನು ನಮ್ಮ ಮಠ ವಹಿಸಿಕೊಳ್ಳಲಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ  ಅವರು ಮಾತನಾಡಿದರು. ಈ ಹಿಂದೆ ಕಂಚಿ ಪರಮಾಚಾರ್ಯರು ಹವ್ಯಕರು ಹೆಚ್ಚಿನ ಮಕ್ಕಳನ್ನು ಹೊಂದಿದವರಿಗೆ ‘ವೀರ ಮಾತಾ’ ಎಂಬ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು. ನಾವು … Continue reading ಹವ್ಯಕರು  ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿ: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ