ಟ್ರೇಡ್‌ ಯೂನಿಯನ್‌ನಿಂದ ಕೇರಳ ಮುಖ್ಯಮಂತ್ರಿ ಗಾದಿಯವರೆಗೆ; ವಿ.ಎಸ್. ಅಚ್ಯುತಾನಂದನ್ ಅವರ ರಾಜಕೀಯ ಪ್ರಯಾಣ

ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಭಾರತದ ಅತ್ಯಂತ ಗೌರವಾನ್ವಿತ ಕಮ್ಯುನಿಸ್ಟ್ ನಾಯಕರಲ್ಲಿ ಒಬ್ಬರಾದ ವಿ.ಎಸ್. ಅಚ್ಯುತಾನಂದನ್ ಸೋಮವಾರ ತಮ್ಮ 101 ನೇ ವಯಸ್ಸಿನಲ್ಲಿ ನಿಧನರಾದರು. ಸುಮಾರು ಒಂದು ತಿಂಗಳ ಹಿಂದೆ, ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಾಯಕ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ದೃಢಪಡಿಸಿದರು. ಕೇರಳದ ರಾಜಕೀಯ ಇತಿಹಾಸದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದ ಅಚ್ಯುತಾನಂದನ್, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ದ ಸ್ಥಾಪಕ ಸದಸ್ಯರಾಗಿದ್ದರು. ತಮ್ಮ ಯೌವ್ವನದ … Continue reading ಟ್ರೇಡ್‌ ಯೂನಿಯನ್‌ನಿಂದ ಕೇರಳ ಮುಖ್ಯಮಂತ್ರಿ ಗಾದಿಯವರೆಗೆ; ವಿ.ಎಸ್. ಅಚ್ಯುತಾನಂದನ್ ಅವರ ರಾಜಕೀಯ ಪ್ರಯಾಣ