ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹ ಇಲಾಖೆಯಿಂದ 25 ಪುಸ್ತಕಗಳ ನಿಷೇಧ: ವಾಕ್ ಸ್ವಾತಂತ್ರ್ಯದ ಮೇಲೆ ಕರಿನೆರಳು ಎಂದ IFF
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಗೃಹ ಇಲಾಖೆಯು 25 ಪುಸ್ತಕಗಳನ್ನು ನಿಷೇಧಿಸಿ ಹೊರಡಿಸಿರುವ ಆದೇಶವು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆಗಸ್ಟ್ 5ರಂದು ಹೊರಬಿದ್ದ ಈ ಆದೇಶವನ್ನು ಡಿಜಿಟಲ್ ಹಕ್ಕುಗಳ ಹೋರಾಟದ ಸಂಘಟನೆಯಾದ ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ತೀವ್ರವಾಗಿ ಖಂಡಿಸಿದ್ದು, ಇದನ್ನು “ವ್ಯಾಪಕ ಸೆನ್ಸಾರ್ಶಿಪ್” ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಬೆದರಿಕೆ ಎಂದು ಬಣ್ಣಿಸಿದೆ. ಆರ್ಟಿಕಲ್ 370 ರದ್ದುಪಡಿಸಿದ ಆರು ವರ್ಷಗಳ ವಾರ್ಷಿಕೋತ್ಸವದ ದಿನದಂದೇ ಈ ಅಧಿಸೂಚನೆ ಹೊರಬಿದ್ದಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಿನ್ನೆಲೆ: ಕಾನೂನು ಮತ್ತು … Continue reading ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹ ಇಲಾಖೆಯಿಂದ 25 ಪುಸ್ತಕಗಳ ನಿಷೇಧ: ವಾಕ್ ಸ್ವಾತಂತ್ರ್ಯದ ಮೇಲೆ ಕರಿನೆರಳು ಎಂದ IFF
Copy and paste this URL into your WordPress site to embed
Copy and paste this code into your site to embed