ತಮಿಳುನಾಡಿನಲ್ಲಿ ಕೋಮುವಾದವಿಲ್ಲ, ಕಾಶ್ಮೀರದಂತಹ ದಾಳಿಗಳು ನಡೆಯುವುದಿಲ್ಲ: ಎಂ.ಕೆ. ಸ್ಟಾಲಿನ್

ಕಾಶ್ಮೀರದಲ್ಲಿ ನಡೆದಂತಹ ಯಾವುದೇ ದಾಳಿ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭರವಸೆ ನೀಡಿದ್ದು, ‘ಕೋಮುವಾದವು ಎಂದಿಗೂ ತಮಿಳುನಾಡಿನ ಮೇಲೆ ಆಕ್ರಮಣ ಮಾಡುವುದಿಲ್ಲ’ ಎಂದು ದೃಢವಾಗಿ ಹೇಳಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಅವರು ರಾಜ್ಯದಲ್ಲಿ ಕೋಮುವಾದ ಹರಡುತ್ತಿದೆ ಎಂದು ಆರೋಪಿಸಿದ ನಂತರ ಮುಖ್ಯಮಂತ್ರಿಯವರು ಮೇಲಿನ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ಅಂತಹ ಕೋಮುವಾದ ಎಲ್ಲಿ ಗೋಚರಿಸುತ್ತಿದೆ ಎಂದು ಪ್ರಶ್ನಿಸಿದರು. ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣದಂತಹ ಘಟನೆಗಳನ್ನು … Continue reading ತಮಿಳುನಾಡಿನಲ್ಲಿ ಕೋಮುವಾದವಿಲ್ಲ, ಕಾಶ್ಮೀರದಂತಹ ದಾಳಿಗಳು ನಡೆಯುವುದಿಲ್ಲ: ಎಂ.ಕೆ. ಸ್ಟಾಲಿನ್