ಶ್ರೀಲಂಕಾದಲ್ಲಿ ಮಹಿಳಾ ರೈತ ಹೋರಾಟಗಾರ್ತಿ ‘ ನೈಲೆನಿ ಜಾಗತಿಕ ವೇದಿಕೆ’ಯಿಂದ 3ನೇ ಸಮಾವೇಶ: 102 ದೇಶಗಳಿಂದ 700 ಕಾರ್ಯಕರ್ತರ ಭಾಗಿ

ಕ್ಯಾಂಡಿ (ಶ್ರೀಲಂಕಾ): ರೈತ ಮತ್ತು ಶ್ರಮಿಕ ವರ್ಗದ ಹೋರಾಟಗಳಿಗೆ ಹೊಸ ದಿಕ್ಸೂಚಿ ಒದಗಿಸುವ ಉದ್ದೇಶದಿಂದ ಶ್ರೀಲಂಕಾದ ಕ್ಯಾಂಡಿ ನಗರದಲ್ಲಿ ಸೆಪ್ಟೆಂಬರ್ 6ರಿಂದ 13, 2025ರವರೆಗೆ ಮೂರನೇ ‘ನ್ಯೆಲೆನಿ ಜಾಗತಿಕ ವೇದಿಕೆ’ಯ ಸಮಾವೇಶ (Nyeleni Global Forum) ನಡೆಯುತ್ತಿದೆ. ‘ಸಂಪೂರ್ಣ ವ್ಯವಸ್ಥೆಯ ಪರಿವರ್ತನೆ, ಈಗ ಇಲ್ಲವೇ ಎಂದಿಗೂ ಇಲ್ಲ!’ ಎಂಬ ಘೋಷಣೆಯೊಂದಿಗೆ ಆಯೋಜಿಸಲಾಗಿರುವ ಈ ಸಮಾವೇಶದಲ್ಲಿ, 102 ದೇಶಗಳಿಂದ 700ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಇವರಲ್ಲಿ ಶೇಕಡಾ 60ರಷ್ಟು ಮಹಿಳೆಯರು ಭಾಗವಹಿಸಿರುವುದು ಈ ಸಮಾವೇಶದ ವಿಶೇಷವಾಗಿದೆ. … Continue reading ಶ್ರೀಲಂಕಾದಲ್ಲಿ ಮಹಿಳಾ ರೈತ ಹೋರಾಟಗಾರ್ತಿ ‘ ನೈಲೆನಿ ಜಾಗತಿಕ ವೇದಿಕೆ’ಯಿಂದ 3ನೇ ಸಮಾವೇಶ: 102 ದೇಶಗಳಿಂದ 700 ಕಾರ್ಯಕರ್ತರ ಭಾಗಿ