ತೂತುಕುಡಿ | ದಲಿತ ಶಾಲಾ ಬಾಲಕನನ್ನು ಬಸ್ಸಿನಿಂದ ಇಳಿಸಿ ಥಳಿತ; ಕುಡುಗೋಲಿನಿಂದ ಹಲ್ಲೆ

ತೂತುಕುಡಿಯ ಶ್ರೀವೈಕುಂಠಂನಲ್ಲಿ ಸೋಮವಾರ ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ನೋಡುತ್ತಿದ್ದಾಗ, ಪ್ರಬಲ ಜಾತಿಗೆ ಸೇರಿದ ಮೂವರು ಅಪ್ರಾಪ್ತ ಬಾಲಕರ ತಂಡವು 16 ವರ್ಷದ ದಲಿತ ಬಾಲಕನನ್ನು ಬಸ್ಸಿನಿಂದ ಹೊರಗೆಳೆದದು ಥಳಿಸಿ, ಕುಡುಗೋಲಿನಿಂದ ಹಲ್ಲೆ ನಡೆಸಿ ಕ್ರೂರತೆ ಪ್ರದರ್ಶಿಸಿದ್ದಾರೆ. ದಾಳಿಕೋರರಲ್ಲಿ ಒಬ್ಬನ ಸಹೋದರಿಯನ್ನು ಸಂತ್ರಸ್ತ ಬಾಲಕ ಚುಡಾಯಿಸಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಂತರ, ಹಲ್ಲೆ ನಡೆಸಿದ ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕನನ್ನು 11 ನೇ ತರಗತಿ ವಿದ್ಯಾರ್ಥಿ ಅರಿಯನಾಯಗಿಪುರಂನ ತಂಗಗಣೇಶ್ ಅವರ ಮಗ … Continue reading ತೂತುಕುಡಿ | ದಲಿತ ಶಾಲಾ ಬಾಲಕನನ್ನು ಬಸ್ಸಿನಿಂದ ಇಳಿಸಿ ಥಳಿತ; ಕುಡುಗೋಲಿನಿಂದ ಹಲ್ಲೆ