ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳವನ್ನು ಬಿಜೆಪಿ ಸರ್ಕಾರವು ದುರುಪಯೋಗಪಡಿಸಿಕೊಂಡಿದೆ ಮತ್ತು ಅದನ್ನು “ಮೃತ್ಯುಕುಂಭ”ವನ್ನಾಗಿ ಪರಿವರ್ತಿಸಿದೆ ಎಂದು ಆರೋಪಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ಬುಧವಾರ ಬೆಂಬಲಿಸಿದ್ದಾರೆ. ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಬ್ಯಾನರ್ಜಿಯವರ ಮಾತನ್ನೇ ಪ್ರತಿಧ್ವನಿಸುತ್ತಾ, ಮಹಾಕುಂಭದಲ್ಲಿ ಕಾಲ್ತುಳಿತದಿಂದ ಸಂಭವಿಸಿದ ಸಾವುಗಳು ಮತ್ತು ಜನರು ಕಾಣೆಯಾದ ಪ್ರಕರಣವನ್ನು ಯುಪಿ ಸರ್ಕಾರ ಮರೆಮಾಡುತ್ತಿದೆ ಎಂದು ಹೇಳಿದರು. ಮಹಾಕುಂಭದಲ್ಲಿ ಸರ್ಕಾರವು “ಕೆಟ್ಟ ವ್ಯವಸ್ಥೆಗಳ” ಬಗ್ಗೆ … Continue reading ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಸಾವಿರಾರು ಜನ ಸಾವು ಮತ್ತು ಶವಗಳನ್ನು ನದಿಗೆ ಎಸೆದಿದ್ದೀರಿ: ಮಮತಾ ಹೇಳಿಕೆ ಬೆಂಬಲಿಸಿದ ಅಖಿಲೇಶ್
Copy and paste this URL into your WordPress site to embed
Copy and paste this code into your site to embed