ಸಿಆರ್‌ಪಿಎಫ್‌ ಯೋಧನಿಗೆ ಹಲ್ಲೆ: ಮೂವರು ಕಾವಡ್ ಯಾತ್ರಿಗಳ ಬಂಧನ

ರೈಲು ಟಿಕೆಟ್‌ ವಿಷಯಕ್ಕೆ ಕ್ಯಾತೆ ತೆಗೆದು ಸಿಆರ್‌ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ ಮೂವರು ಕಾವಡ್ ಯಾತ್ರಿಗಳನ್ನು ಉತ್ತರ ಪ್ರದೇಶದ ಮಿರ್ಝಾಪುರ ರೈಲು ನಿಲ್ದಾಣದಲ್ಲಿ ಶನಿವಾರ ಬಂಧಿಸಲಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜವಾನ ಬ್ರಹ್ಮಪುತ್ರ ಎಕ್ಸ್‌ಪ್ರೆಸ್ ರೈಲು ಹಿಡಿಯಲು ಹೊರಟಿದ್ದಾಗ, ಕಾವಡ್ ಯಾತ್ರಿಗಳು (ಶಿವನ ಭಕ್ತರು) ಜಾರ್ಖಂಡ್‌ನ ಬೈದ್ಯನಾಥ ಧಾಮಕ್ಕೆ ಹೋಗಲು ಅದೇ ರೈಲಿಗೆ ಟಿಕೆಟ್ ಖರೀದಿಸಲು ಮುಂದಾಗಿದ್ದರು. ಈ ವೇಳೆ ಟಿಕೆಟ್ ಖರೀದಿಸುವ ವಿಚಾರದಲ್ಲಿ ಅವರ ನಡುವೆ ವಾಗ್ವಾದ ಶುರುವಾಗಿದೆ. ಅದು ತಾರಕಕ್ಕೇರಿ … Continue reading ಸಿಆರ್‌ಪಿಎಫ್‌ ಯೋಧನಿಗೆ ಹಲ್ಲೆ: ಮೂವರು ಕಾವಡ್ ಯಾತ್ರಿಗಳ ಬಂಧನ