ರಾಜ್ಯದಲ್ಲಿ ತ್ರಿಭಾಷಾ ನೀತಿ ಜಾರಿಗೆ ತಂದರೆ ಮಾತ್ರ ಹಣ ಹಂಚಿಕೆ ಮಾಡುವ ಕೇಂದ್ರ ಸರ್ಕಾರ ನಿರ್ಧಾರವನ್ನು ರದ್ದುಗೊಳಿಸುವಂತೆ ತಮಿಳನಾಡಿನ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಸೋಮವಾರ ಒತ್ತಾಯಿಸಿದ್ದಾರೆ. ಎಐಎಡಿಎಂಕೆ ನಾಯಕರಾಗಿರುವ ಅವರು ಈ ಹಿಂದೆ ಬಿಜೆಪಿ ಎನ್‌ಡಿಎ ಮೈತ್ರಿಯ ಭಾಗವಾಗಿದ್ದರು. ಆದರೆ ಪಕ್ಷವು ಈ ಮೈತ್ರಿಯಿಂದ 2024ರ ಲೋಕಸಭಾ ಚುನಾವಣೆ ವೇಳೆ ಹೊರಬಂದಿತ್ತು. 1968 ರ ಜನವರಿ 23 ರಂದು ಮಾಜಿ ಮುಖ್ಯಮಂತ್ರಿ ಸಿ. ಎನ್. ಅಣ್ಣಾದೊರೈ ಅವರು ಪ್ರಾಯೋಗಿಕವಾಗಿ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಸಮಯದಿಂದ, … Continue reading ತ್ರಿಭಾಷಾ ನೀತಿ ಜಾರಿಗೆ ತಂದರೆ ಮಾತ್ರ ಅನುದಾನ ನೀಡುವ ನಿರ್ಧಾರ ರದ್ದು ಮಾಡಿ: ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮಾಜಿ ಸಿಎಂ
Copy and paste this URL into your WordPress site to embed
Copy and paste this code into your site to embed