ಮೂರು ಜನ ಅತ್ಯಾಚಾರಿಗಳೇ ನಮ್ಮ ಸಾವಿಗೆ ಕಾರಣ.. ಅಪ್ರಾಪ್ತ ಬಾಲಕಿ ಆತ್ಮಹತ್ಯೆ…  ತಂದೆ ಕೂಡ ಆತ್ಮಹತ್ಯೆ..!!

ಸಿರಿಸಿಲ್ಲಾ: ತೆಲಂಗಾಣ ರಾಜ್ಯದ ಸಿರಿಸಿಲ್ಲಾ ಜಿಲ್ಲೆಯಲ್ಲಿ ಒಂದೇ ಕುಟುಂಬದಲ್ಲಿ ಎರಡು ಆತ್ಮಹತ್ಯೆಗಳು ತೀವ್ರ ದುರಂತವನ್ನುಂಟು ಮಾಡಿವೆ. ಇಬ್ಬರು ದುರುಳರ ಕಿರುಕುಳಕ್ಕೆ ಬಲಿಯಾದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ನೋವನ್ನು ತಡೆಯಲಾರದೆ ಆಕೆಯ ತಂದೆ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾರುಣ ಘಟನೆ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ. ಗಾಲಿಪಲ್ಲಿ ಗ್ರಾಮದ ಓರ್ವ ಅಪ್ರಾಪ್ತ ಬಾಲಕಿಯ ಮೇಲೆ ಅದೇ ಗ್ರಾಮದ ಮೂವರು ಯುವಕರು ಎರಡು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಬಾಲಕಿಯ ಮನೆಗೆ ನುಗ್ಗಿ ಚಾಕುಗಳಿಂದ ಬೆದರಿಸಿ, ಬಲವಂತವಾಗಿ … Continue reading ಮೂರು ಜನ ಅತ್ಯಾಚಾರಿಗಳೇ ನಮ್ಮ ಸಾವಿಗೆ ಕಾರಣ.. ಅಪ್ರಾಪ್ತ ಬಾಲಕಿ ಆತ್ಮಹತ್ಯೆ…  ತಂದೆ ಕೂಡ ಆತ್ಮಹತ್ಯೆ..!!