ಟಿಎಂಸಿ ನಾಯಕ ರೆಜ್ಜಾಕ್ ಖಾನ್ ಹತ್ಯೆ: ಐಎಸ್‌ಎಫ್ ವಿರುದ್ಧ ರಾಜಕೀಯ ಆರೋಪ, ತನಿಖೆಗೆ ಆದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಅಕ್ಷರಶಃ ನಡುಕ ಹುಟ್ಟಿಸಿರುವ ಘಟನೆ ನಡೆದಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಚಾಲ್ತಬೇರಿಯಾ ಪ್ರದೇಶದಲ್ಲಿ ಟಿಎಂಸಿ ನಾಯಕ ರೆಜ್ಜಾಕ್ ಖಾನ್‌ರನ್ನು ಗುರುವಾರ ರಾತ್ರಿ ನಿರ್ದಯವಾಗಿ ಹತ್ಯೆ ಮಾಡಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಖಾನ್‌ರ ಮೇಲೆ ಸತತ ಗುಂಡಿನ ದಾಳಿ ನಡೆಸಿ, ಆನಂತರ ಹರಿತವಾದ ಆಯುಧಗಳಿಂದ ಕೊಚ್ಚಿ, ಕ್ರೂರವಾಗಿ ಕೊಲೆಗೈದಿದ್ದಾರೆ. ಈ ಕ್ರೂರ ದಾಳಿ ರಾತ್ರಿ ಸುಮಾರು 9:45ಕ್ಕೆ ನಡೆದಿದೆ. ಪಕ್ಷದ ಸಭೆಯಿಂದ ಮನೆಗೆ ಹಿಂದಿರುಗುತ್ತಿದ್ದ ಖಾನ್ ಮೇಲೆ, ಅಪರಿಚಿತ ದುಷ್ಕರ್ಮಿಗಳು ಏಕಾಏಕಿ … Continue reading ಟಿಎಂಸಿ ನಾಯಕ ರೆಜ್ಜಾಕ್ ಖಾನ್ ಹತ್ಯೆ: ಐಎಸ್‌ಎಫ್ ವಿರುದ್ಧ ರಾಜಕೀಯ ಆರೋಪ, ತನಿಖೆಗೆ ಆದೇಶ