ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿ ಬಂಗಾಳಿಗಳನ್ನು ‘ನಾಯಿಗಳಂತೆ’ ನಡೆಸಿಕೊಳ್ಳಲಾಗುತ್ತಿದೆ: ಟಿಎಂಸಿ ಸಂಸದ ಸಮಿರುಲ್ ಆಕ್ರೋಶ

ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿ ಬಂಗಾಳಿಗಳ ಮೇಲೆ ನಡೆಯುತ್ತಿರುವ ತಾರತಮ್ಯದ ಬಗ್ಗೆ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಹಾಗೂ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷ ಸಮಿರುಲ್ ಇಸ್ಲಾಂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋಯ್ಡಾದಲ್ಲಿ ಬಂಗಾಳಿ ಭಾಷಿಕರ ವಿರುದ್ಧ ದ್ವೇಷ ಹೆಚ್ಚುತ್ತಿದೆ ಎಂದು ಅವರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಬಂಗಾಳಿ ಭಾಷಿಕರ ಮುಖ್ಯ ಆಹಾರವಾದ ಮೀನಿನ ಮಾರಾಟ ಮತ್ತು ಸೇವನೆಯನ್ನು ಕೂಡ ಅಲ್ಲಿ ನಿಷೇಧಿಸಲಾಗಿದೆ ಎಂದು ಇಸ್ಲಾಂ ಹೇಳಿದ್ದಾರೆ. ಗುರುಗ್ರಾಮ್‌ನ ನಂತರ ಈಗ ನೋಯ್ಡಾದಲ್ಲಿಯೂ ಇದೇ … Continue reading ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿ ಬಂಗಾಳಿಗಳನ್ನು ‘ನಾಯಿಗಳಂತೆ’ ನಡೆಸಿಕೊಳ್ಳಲಾಗುತ್ತಿದೆ: ಟಿಎಂಸಿ ಸಂಸದ ಸಮಿರುಲ್ ಆಕ್ರೋಶ