ದೆಹಲಿ ವಿಧಾನಸಭೆ ಚುನಾವಣೆ| ‘ಬಿಜೆಪಿ ವಿರುದ್ಧ ಒಗ್ಗಟ್ಟಿನ ಅಗತ್ಯವಿದೆ’ ಎಂದ ಟಿಎಂಸಿ ಅಭಿಷೇಕ್ ಬ್ಯಾನರ್ಜಿ

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ವನ್ನು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಬುಧವಾರ ಬೆಂಬಲಿಸಿದ್ದಾರೆ. “ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಬಿಜೆಪಿ ವಿರುದ್ಧದ ಹೋರಾಟವನ್ನು ಬಲಪಡಿಸುವ ಅಗತ್ಯವಿದೆ” ಎಂದು ಅವರು ಒತ್ತಿ ಹೇಳಿದ್ದಾರೆ. ಬಿಜೆಪಿಯನ್ನು ಸೋಲಿಸುವ ಸಾಮೂಹಿಕ ಗುರಿಯೊಂದಿಗೆ ರಚಿಸಲಾದ ವಿರೋಧ ಪಕ್ಷ ಐಎನ್‌ಡಿಐಎ ಬಣವು ತಮ್ಮ ಭದ್ರಕೋಟೆಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಸಬಲೀಕರಣಗೊಳಿಸಲು ನಿರ್ಧರಿಸಿದೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬ್ಯಾನರ್ಜಿ ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ. ತಮಿಳುನಾಡು, … Continue reading ದೆಹಲಿ ವಿಧಾನಸಭೆ ಚುನಾವಣೆ| ‘ಬಿಜೆಪಿ ವಿರುದ್ಧ ಒಗ್ಗಟ್ಟಿನ ಅಗತ್ಯವಿದೆ’ ಎಂದ ಟಿಎಂಸಿ ಅಭಿಷೇಕ್ ಬ್ಯಾನರ್ಜಿ