ರಾಜ್ಯ ಬಜೆಟ್ ಪ್ರತಿಯಲ್ಲಿ ‘ರೂಪಾಯಿ’ ಚಿಹ್ನೆ ಬದಲಿಸಿದ ತಮಿಳುನಾಡು ಸರ್ಕಾರ

ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ತಮಿಳುನಾಡಿನ ಡಿಎಂಕೆ ಸರ್ಕಾರ ರಾಜ್ಯದ 2025-26ನೇ ಸಾಲಿನ ಬಜೆಟ್‌ ಲೋಗೋದಲ್ಲಿ ರೂಪಾಯಿ ಚಿಹ್ನೆಗೆ (₹)ಬದಲಾಗಿ ತಮಿಳು ಲಿಪಿ (ரூ) ಬಳಸಿದೆ. ಹಿಂದಿ ಹೇರಿಕೆ ಆರೋಪಿಸಿ ಕೇಂದ್ರದ ಎನ್‌ಇಪಿ, ತ್ರಿಭಾಷಾ ನೀತಿಯನ್ನು ತಮಿಳುನಾಡು ಸರ್ಕಾರ ತೀವ್ರವಾಗಿ ವಿರೋಧಿಸಿದ್ದು, ಈ ವಿಚಾರವಾಗಿ ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ನಡುವಿನ ಜಟಾಪಟಿ ತಾರಕ್ಕೇರಿರುವ ನಡುವೆ ಈ ಬೆಳವಣಿಗೆ ನಡೆದಿದೆ. ತಮಿಳುನಾಡು ಹಣಕಾಸು ಸಚಿವ ತಂಗಮ್ ತೆನ್ನರಸು ಅವರು ಶುಕ್ರವಾರ (ಮಾ.14) 2025-26ನೇ ಸಾಲಿನ ರಾಜ್ಯ ಬಜೆಟ್ … Continue reading ರಾಜ್ಯ ಬಜೆಟ್ ಪ್ರತಿಯಲ್ಲಿ ‘ರೂಪಾಯಿ’ ಚಿಹ್ನೆ ಬದಲಿಸಿದ ತಮಿಳುನಾಡು ಸರ್ಕಾರ