ರೂಪರ್ಟ್ ಮುರ್ಡೋಕ್, ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಟ್ರಂಪ್

ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್, ಅವರ ಮೂಲ ಸಂಸ್ಥೆ ನ್ಯೂಸ್ ಕಾರ್ಪ್, ಅದರ ಅಂಗಸಂಸ್ಥೆ ಡೌ ಜೋನ್ಸ್ ಹಾಗೂ ಇವುಗಳ ಪ್ರಮುಖ ಪತ್ರಿಕೆ ‘ದಿ ವಾಲ್ ಸ್ಟ್ರೀಟ್ ಜರ್ನಲ್‌’ನ ವರದಿಗಾರರಾದ ಖದೀಜಾ ಸಫ್ದಾರ್ ಮತ್ತು ಜೋ ಪಲಾಝೋಲೋ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವರದಿಯಾಗಿದೆ. ಟ್ರಂಪ್ ಅವರು ಫ್ಲೋರಿಡಾದ ದಕ್ಷಿಣ ಜಿಲ್ಲೆ ಮಿಯಾಯ ಜಿಲ್ಲಾ ನ್ಯಾಯಾಲಯದಲ್ಲಿ ಕನಿಷ್ಠ 10 ಬಿಲಿಯನ್ ಡಾಲರ್ ಮೊತ್ತದ ಪರಿಹಾರ ಕೋರಿ ಮಾನನಷ್ಟದ ಮೊಕದ್ದಮೆ ಹೂಡಿದ್ದಾರೆ … Continue reading ರೂಪರ್ಟ್ ಮುರ್ಡೋಕ್, ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಟ್ರಂಪ್