ಟ್ರಕ್ ಚಾಲಕರು ಇಂಗ್ಲಿಷ್‌ ತಿಳಿದಿರಬೇಕು ಎಂಬ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ; ಕಳವಳ ವ್ಯಕ್ತಪಡಿಸಿದ ಸಿಖ್ ಗುಂಪು

ಅಮೆರಿಕದಲ್ಲಿ ಟ್ರಕ್ ಚಾಲಕರು ಇಂಗ್ಲಿಷ್‌ನಲ್ಲಿ ಪ್ರವೀಣರಾಗಿರಬೇಕು ಎಂದು ಕಡ್ಡಾಯಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಈ ಆದೇಶವು ಸಿಖ್ ವಕಾಲತ್ತು ಗುಂಪುಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಸಿಖ್ ಸಮುದಾಯದ ಟ್ರಕ್ಕರ್‌ಗಳ ಮೇಲೆ ‘ತಾರತಮ್ಯದ ಪರಿಣಾಮ’ ಬೀರಬಹುದು, ಉದ್ಯೋಗಕ್ಕೆ ಅನಗತ್ಯ ಅಡೆತಡೆಗಳನ್ನು ಸೃಷ್ಟಿಸಬಹುದು ಎಂದು ಸಿಖ್ ಗುಂಪು ಆತಂಕ ವ್ಯಕ್ತಪಡಿವೆ. ‘ಅಮೆರಿಕದ ಟ್ರಕ್ ಚಾಲಕರಿಗೆ ರಸ್ತೆಯ ಸಾಮಾನ್ಯ ನಿಯಮಗಳನ್ನು ಜಾರಿಗೊಳಿಸುವುದು’ ಎಂಬ ಕಾರ್ಯಕಾರಿ ಆದೇಶವು ಅಮೆರಿಕದ ಟ್ರಕ್ ಚಾಲಕರು ದೇಶದ ಆರ್ಥಿಕತೆ, ಅದರ ಭದ್ರತೆ … Continue reading ಟ್ರಕ್ ಚಾಲಕರು ಇಂಗ್ಲಿಷ್‌ ತಿಳಿದಿರಬೇಕು ಎಂಬ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ; ಕಳವಳ ವ್ಯಕ್ತಪಡಿಸಿದ ಸಿಖ್ ಗುಂಪು